JD(S) supremo H.D.Deve Gowda will contest for Lok Sabha Elections 2019 from Mandya. Madduru MLA and Minister D.C.Thammanna invited H D Deve Gowda to Mandya.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 2019ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ?. ಈ ಕುರಿತ ಚರ್ಚೆ ಮತ್ತೆ ಆರಂಭವಾಗಿದ್ದು, ಡಿ.ಸಿ.ತಮ್ಮಣ್ಣ ಅವರು ಮಂಡ್ಯಕ್ಕೆ ಗೌಡರನ್ನು ಆಹ್ವಾನಿಸಿದ್ದಾರೆ.